ಸುದ್ದಿ ಮತ್ತು ಘಟನೆಗಳು
ತ್ವರಿತ ಲಿಂಕ್‍ಗಳು
ಕಾಲೇಜಿನ ದೃಷ್ಟಿಕೋನ ಮತ್ತು ಧ್ಯೇಯೋದ್ದೇಶಗಳು


  ದೃಷ್ಟಿಕೋನ:

ವಾಣಿಜ್ಯ ಮತ್ತು ನಿರ್ವಹಣಾ ಶಿಕ್ಷಣದಲ್ಲಿ ಶ್ರೇಷ್ಠತೆಯನ್ನು ಮುಟ್ಟುವ ಮತ್ತು ಉನ್ನತ ಗುರಿ ಸಾಧಿಸುವ ಬದ್ಧತೆ, ವಿದ್ಯಾರ್ಥಿಗಳನ್ನು ರಾಷ್ಟ್ರೀಯ ಅಸ್ತಿಗಳನ್ನಾಗಿ ರೂಪಿಸುವುದು, ರಾಷ್ಟ್ರೀಯ ಸಂಪತ್ತಿನ ನಿರ್ಮಾಣದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು, ರಾಷ್ಟ್ರೀಯ ಮೌಲ್ಯಗಳಾದ ಪರಿಪೂರ್ಣ ವ್ಯಕ್ತಿತ್ವ, ಅಚಲ ರಾಷ್ಟ್ರಭಕ್ತಿ, ತ್ಯಾಗ ಮತ್ತು ನೈತಿಕತೆ ಪ್ರಾಮಾಣಿಕತೆಯನ್ನು ಬೆಳೆಸುವುದು.


  ಧ್ಯೇಯಗಳು

  ವಾಣಿಜ್ಯ ಮತ್ತು ವ್ಯವಹಾರ ಕ್ಷೇತ್ರಗಳಲ್ಲಿ ಈ ಸಂಸ್ಥೆಯು ಶ್ರೇಷ್ಠತೆಯ ಮಟ್ಟದಲ್ಲಿ ಮುಂದಾಳುತ್ವ ವಹಿಸಲು ನೆರವಾಗುವುದು..

  ಉದ್ಯೋಗ ಪಡೆಯುವವರಿಗಿಂತ ಉದ್ಯೋಗ ಸೃಷ್ಟಿಸುವ ವಿದ್ಯಾರ್ಥಿಗಳನ್ನು ನಿರ್ಮಿಸುವುದು.

  ಜಾಗತಿಕ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳನ್ನು ತರಬೇತಿಗೊಳಿಸುವುದು. ಪರಿಣಾಮವಾಗಿ ಸಾಮಾಜಿಕ ಪರಿವರ್ತನೆಗೆ
    ಸಿದ್ಧಗೊಳಿಸುವುದು‍.

  ಸಮಗ್ರತೆ ದೇಶಭಕ್ತಿ ಮತ್ತು ಅಂತಾರಾಷ್ಟ್ರೀಯ ಪ್ರಜ್ಞೆಯನ್ನು ಬೆಳೆಸುವುದು..

  ಸಂಶೋಧನಾ ಸಾಮರ್ಥ್ಯದ ಬೀಜ ಬಿತ್ತಿ ಸಮೀಕ್ಷೆ ಮತ್ತು ನಿಯೋಜಿತ ಕಾರ್ಯಗಳನ್ನು ಕೈಗೊಳ್ಳಲು ಸಮಸ್ಥಿತಿಯ ಮನಸ್ಸನ್ನು
    ನೈಪುಣ್ಯತೆಯನ್ನು ಬೆಳೆಸುವುದು.

  ಶಾಸನಾನುಸಾರವಾಗಿ ಮತ್ತು ಕಾಯಿದೆಗೆ ತಕ್ಕಂತೆ ಶಿಕ್ಷಣದ ಸದವಕಾಶ ನೀಡುವುದು.s.

  ಅಗತ್ಯ ಮೂಲಸೌಲಭ್ಯ ಮತ್ತು ಕಲಿಕೆಗೆ ಅವಶ್ಯಕವಾದ ಆಕರಗಳ ಬಗ್ಗೆ ಮುಂದಾಲೋಚನೆ ಮತ್ತು ಅಗತ್ಯ ಏರ್ಪಾಟು ಮಾಡುವುದು..

  ಬೋಧಕರ ಸಮಗ್ರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುವುದು ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು
    ಮುಂದುವರೆಸುವುದು..

  ಸಾರ್ಥಕ ಸಂಶೋಧನಾ ಕಾರ್ಯಗಳನ್ನು ಆರಂಭಿಸಿ ಮುಂದುವರೆಸಿಕೊಂಡು ಹೋಗುವುದು.

  ಸಂಸ್ಥೆಗೆ ಕೈಗಾರಿಕಾ ಸಂಸ್ಥೆಗಳ ಎಲ್ಲ ರೀತಿಯ ನಿಕಟ ಸಂಪರ್ಕ ಬೆಳೆಸುವುದು, ಪಾಲುಗಾರಿಕೆಗೂ ಪ್ರಯತ್ನಿಸುವುದು..

  ಸಂಸ್ಥೆಯ ಗ್ರಾಹಕರೊಡನೆ ಉತ್ತಮ ಸಂಬಂಧ, ಆರೋಗ್ಯಕರ ಮತ್ತು ಪರಸ್ಪರ ಫಲದಾಯಕ ಸಂಬಂಧಗಳನ್ನು ಖಚಿತಪಡಿಸುವುದು..
ಮುಖ ಪುಟ
ಎ. ಟಿ. ಎನ್. ಸಿ. ಸಿ ಬಗ್ಗೆ
ಆಡಳಿತ – ಎನ್. ಇ. ಎಸ್
ಲಭ್ಯವಿರುವ ಕೋರ್ಸಗಳು
ಪ್ರವೇಶಾತಿ
ಮಾನವ ಸಂಪನ್ಮೂಲ
ವಿಭಾಗಗಳು
ಸೌಲಭ್ಯಗಳು
ಗ್ರಂಥಾಲಯ
ಫೋಟೋ ಗ್ಯಾಲರಿ
ಡೌನ್ಲೋಡಗಳು
ನಮ್ಮನ್ನು ಸಂಪರ್ಕಿಸಿ
ಹಕ್ಕು ನಿರಾಕರಣೆ | ಗೌಪ್ಯತಾ ನೀತಿ | ಎಫ್. ಎ. ಕ್ಯೂ | ಜಾಲಪಟ | ಡೌನ್ಲೋಡ್‍ಗಳು
ನಮ್ಮನ್ನು ತಲುಪಲು | ಸಂಪರ್ಕಿಸಿ
ಅತ್ಯುತ್ತಮವಾದ ವೀಕ್ಷಣೆ 1600 X 900
ಕೃತಿಸ್ವಾಮ್ಯ © ಎ.ಟಿ.ಎನ್.ಸಿ.ಸಿ, ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ